ಕಣ್ಣೀರಿಟ್ಟ ಕುರುಕ್ಷೇತ್ರ ಮುನಿರತ್ನ | Filmibeat Kannada

2018-05-14 1,115

Sandalwood's mots expected movie Kurukshetra producer who has equally gained name in politics too became emotional and cried in an interview because of the allegations made on up regarding fake voter id cards

ಎಂಎಲ್ಎ ಮುನಿರತ್ನ ರಾಜಕೀಯ ಹಾಗೂ ಸಿನಿಮಾ ರಂಗ ಎರಡರಲ್ಲೂ ತುಂಬಾನೇ ಹೆಸರು ಗಳಿಸಿದ್ದಾರೆ . ರಾಜ ರಾಜೇಶ್ವರಿ ನಗರದಿಂದ ಸ್ಪರ್ದಿಸಬೇಕಿದ್ದ ಮುನಿರಂತ ಮೇಲೆ ದೂರು ಕೇಳಿ ಬಂದಿದೆ . ಇದನ್ನ ಕೇಳಿ ನೊಂದಿರೋ ಮುನಿರತ್ನ ಕಣ್ಣೀರಿಟ್ಟಿದ್ದಾರೆ !

Videos similaires